ಮುದ್ದು ಕೃಷ್ಣನಾಗಿ ಮಿಂಚಿದ ನಟ ನಿಖಿಲ್ ಕುಮಾರ್ ಪುತ್ರ
Posted date: 07 Thu, Sep 2023 03:59:21 PM
ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ನಿಖಿಲ್ ಕುಮಾರ್ ಕುಟುಂಬ ಪುತ್ರ ಆವ್ಯಾನ್ ದೇವ್‌ಗೆ ಕೃಷ್ಣನ ವೇಷ ಹಾಕಿಸಿ ಮಸ್ತ್ ಫೋಟೋಶೂಟ್ ಮೊಮ್ಮಗನ ಜೊತೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮಿಸಿದ ಕುಮಾರಸ್ವಾಮಿ ದಂಪತಿ ಪುತ್ರನ ಜೊತೆ ಫೋಟೋಶೂಟ್‌ನಲ್ಲಿ ಮಿಂಚಿದ ನಿಖಿಲ್ ಪತ್ನಿ ರೇವತಿ ಮೊಮ್ಮಗನಿಗೆ ಕೃಷ್ಣನ ವೇಷ ಧರಿಸಿ ಖುಷಿ ಪಟ್ಟ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ.
 
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರೋ ಕುಮಾರಸ್ವಾಮಿ ಕುಟುಂಬದ ಜೊತೆ ಕೃಷ್ಣ ಜನ್ಮಾಷ್ಟಾಮಿ ಆಚರಣೆ  ಕೃಷ್ಣ ಜನ್ಮಾಷ್ಟಮಿ  ದಿನ ಪುಟ್ಟ ಕೃಷ್ಣನಾಗಿ ಮಿಂಚಿದ ನಿಖಿಲ್ ಪುತ್ರ ಆವ್ಯಾನ್ ದೇವ್  ಮುದ್ದುಕೃಷ್ಣನಾಗಿ ಮಿಂಚಿದ ಮೊಮ್ಮಗ ಆವ್ಯಾನ್ ದೇವ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಕುಮಾರಸ್ವಾಮಿ -ಅನಿತಾ ಕುಮಾರಸ್ವಾಮಿ ತಂದೆ-ತಾಯಿ ಹಾಗೂ ಪತ್ನಿ , ಮಗನ ಜೊತೆ ಸೇರಿ ಕೃಷ್ಣ ಜನ್ಮಾಷ್ಠಮಿ ಆಚರಿಸಿದ ನಟ ನಿಖಿಲ್ ಕುಮಾರ್ .

ಹೊಸ ಸಿನಿಮಾದ ಬ್ಯುಸಿಯ ನಡುವೆಯೂ ತಪ್ಪದೇ ಮನೆಯ ಸಮಾರಂಭದಲ್ಲಿ ಭಾಗಿ ಆಗುವ ನಿಖಿಲ್ ಕುಮಾರ್.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed